ಮುತ್ತೂಟ್ ಎಕ್ಸಿಮ್ (ಪಿ) ಲಿಮಿಟೆಡ್ (ಅಮೂಲ್ಯ ಲೋಹಗಳ ವಿಭಾಗ) ನ ಒಂದು ಘಟಕವಾದ ಮುತ್ತೂಟ್ ಗೋಲ್ಡ್ ಪಾಯಿಂಟ್ ಮುತ್ತೂಟ್ ಪಪ್ಪಾಚನ್ ಸಮೂಹದ ಒಂದು ಉದ್ಯಮವಾಗಿದೆ. ಚಿನ್ನದ ಮರುಬಳಕೆಗೆ ತೊಡಗಿದ ಮೊದಲ ರಾಷ್ಟ್ರೀಯ ಮಟ್ಟದ ಸಂಘಟಿತ ವಲಯದ ಉದ್ಯಮ ಇದಾಗಿದೆ.
ಅಹಮದಾಬಾದ್, ಬೆಂಗಳೂರು, ಬೆರ್ಹಾಂಪುರ್, ಚೆನ್ನೈ, ಕೊಯಮತ್ತೂರು, ದೆಹಲಿ, ಮುಂಬೈ, ಎರ್ನಾಕುಲಂ, ಕೋಲ್ಕತಾ, ಮಧುರೈ, ವಿಜಯವಾಡ ಮತ್ತು ತ್ರಿಚಿ
ನಮ್ಮ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ ಮತ್ತು ಗ್ರಾಹಕ ಆರೈಕೆ ಪ್ರತಿನಿಧಿಯೊಂದಿಗೆ ಮಾತನಾಡಿ
ಮುತ್ತೂಟ್ ಎಕ್ಸಿಮ್ ಪ್ರೈವೇಟ್ ಲಿಮಿಟೆಡ್
40/7384 ಮುತ್ತೂಟ್ ಟವರ್ಸ್, ಎಂ.ಜಿ. ರಸ್ತೆ,
ಎರ್ನಾಕುಲಂ, ಕೇರಳ – 682035